ಹೊಳೆಕೆರೆ
Labels
ಅವಧಿ
ಒಂದ್ಕತೆಯಾಯ್ತು..
ಓದುವ ಸುಖ
ಕಥನ ಕಾರಣ
ಕವನ
ಕವಿತೆ
ನಾಟಕ
ಪ್ರೀತಿಗೆ...
Wednesday, February 15, 2023
ಹನಿಗವಿತೆಗಳು
೧.
ಹೊರಗೆ ಸುಡುವ ಬಿಸಿಲು
ನಾವು ಒಲವಿನ ತೊರೆಯಲ್ಲಿ ಮಿಂದೆವು
ಏನಿಲ್ಲ, ಜೀವ ತಂಪಾಯಿತು
೨.
ಅಪರಿಚಿತರಂತಿದ್ದೆವು, ತಬ್ಬಿದೆವು
ಸ್ಪರ್ಶವು ನಮ್ಮನ್ನು ಪರಿಚಯಿಸಿತು
೩.
ಹಚ್ಚೆ ಹಾಕಿದಂತೆ ಮೈತುಂಬಾ ಕಚ್ಚಿದ ಗುರುತುಗಳು
ಬೆಳಗೆದ್ದು ನೋಡಿದರೆ ನಿನ್ನಂತೆ ಮಂಗಮಾಯವಾಗಿದ್ದವು
Newer Posts
Older Posts
Home
Subscribe to:
Posts (Atom)
ಸೌಹಾರ್ದ ಕಥನಗಳು
೧. ಫೇಸ್ಬುಕ್ಕಲ್ಲಿ ಸುಧಾ ಅಡುಕಳ ಅವರ ಸೌಹಾರ್ದ ಕಥನ ಎಂಬ ವಿಚಾರಕ್ಕೆ ಟ್ಯಾಗ್ ಆಗಿ ಬಹಳಷ್ಟು ದಿನಗಳುರುಳಿತು. ಆರಂಭದಲ್ಲಿ ಏನು ಬರೆಯಬೇಕೆಂದು ತಲೆ ಹತ್ತದೆ ಏನೋ ಹೇಳುವ...
ವಾವ್! ಅಕ್ಕ ಮತ್ತೆ ಬರೆಯುತ್ತಿದ್ದಾಳೆ
ನಾನಾಗ ಪುಟ್ಟ ಹುಡುಗಿ. ನನಗೊಬ್ಬಳು ಪುಟ್ಟ ಗೆಳತಿ. ಇಬ್ಬರಿಗೂ ಅದೆಂಥದ್ದೋ ಸೆಳೆತ. ನಮ್ಮ ಅಂದಿನ ದಿನಚರಿಯೆಂದರೆ ಪ್ರತಿದಿನ ನಾವಿಬ್ಬರೂ ಹೊಸದೊಂದು ಕವನ ಬರೆಯುತ್ತಿದ್ದೆವು...
ಬ್ರೆಂಡನ್ ಕಾನ್ಸ್ಟೆಂಟೈನ್ ಅವರ ಕವಿತೆ
ಕೋವಿಯ ವಿರುದ್ಧ ಪದ ಆ ದಿನ ತರಗತಿಯಲ್ಲಿ ವಿರುದ್ಧ ಪದಗಳ ಆಟ ಆಡಿದೆವು ಎಮಿಲಿ ಡಿಕನ್ಸನ್ ನ ವಾಕ್ಯವೊಂದು ಅದಕೆ ಸರಕಾಯಿತು "ನನ್ನ ಬದುಕು ಗುಂಡು ತುಂಬಿದ ಕೋವಿಯೆದ...