ಚುಕು -ಬುಕು, ಚುಕು-ಬುಕು ಚುಕು- ಬುಕು, ಚುಕು - ಬುಕು
ಓಡೋ ರೈಲುಗಾಡಿ ಬರುವೆ ನಿನ್ನ ಜೋಡಿ ಸಾಗೋಣ ದೂರ ದೂರ ಸೇರೋಣ ದೂರದೂರ
ರಂಗು ರಂಗವೇರಿ ಹಾಡ ಗುಂಗು ಏರಿ ಜಗವೇ ಹಾಡುವಂತೆ ಹಾಡುವೆನು ಮರೆತು ಚಿಂತೆ
No comments:
Post a Comment