ಹೊಳೆಕೆರೆ
Labels
ಅವಧಿ
ಒಂದ್ಕತೆಯಾಯ್ತು..
ಓದುವ ಸುಖ
ಕಥನ ಕಾರಣ
ಕವನ
ಕವಿತೆ
ನಾಟಕ
ಪ್ರೀತಿಗೆ...
Wednesday, February 15, 2023
ಹನಿಗವಿತೆಗಳು
೧.
ಹೊರಗೆ ಸುಡುವ ಬಿಸಿಲು
ನಾವು ಒಲವಿನ ತೊರೆಯಲ್ಲಿ ಮಿಂದೆವು
ಏನಿಲ್ಲ, ಜೀವ ತಂಪಾಯಿತು
೨.
ಅಪರಿಚಿತರಂತಿದ್ದೆವು, ತಬ್ಬಿದೆವು
ಸ್ಪರ್ಶವು ನಮ್ಮನ್ನು ಪರಿಚಯಿಸಿತು
೩.
ಹಚ್ಚೆ ಹಾಕಿದಂತೆ ಮೈತುಂಬಾ ಕಚ್ಚಿದ ಗುರುತುಗಳು
ಬೆಳಗೆದ್ದು ನೋಡಿದರೆ ನಿನ್ನಂತೆ ಮಂಗಮಾಯವಾಗಿದ್ದವು
Newer Posts
Older Posts
Home
Subscribe to:
Posts (Atom)
ವಾವ್! ಅಕ್ಕ ಮತ್ತೆ ಬರೆಯುತ್ತಿದ್ದಾಳೆ
ನಾನಾಗ ಪುಟ್ಟ ಹುಡುಗಿ. ನನಗೊಬ್ಬಳು ಪುಟ್ಟ ಗೆಳತಿ. ಇಬ್ಬರಿಗೂ ಅದೆಂಥದ್ದೋ ಸೆಳೆತ. ನಮ್ಮ ಅಂದಿನ ದಿನಚರಿಯೆಂದರೆ ಪ್ರತಿದಿನ ನಾವಿಬ್ಬರೂ ಹೊಸದೊಂದು ಕವನ ಬರೆಯುತ್ತಿದ್ದೆವು...
ಅನುವಾದಿತ ಕವಿತೆಗಳು
೧.Raynuka Nidagundi ಮತ್ತು Purushottama Bilimale ಯವರು ಈ ಕವಿತೆ ಅಮ್ರತಾ ಅವರದ್ದಲ್ಲವೆಂದು ಮೂಲದ ಬಗ್ಗೆ ಅರಿವು ಮೂಡಿಸಿದರು. ಬಾಬುಶಾ ಕೊಯ್ಲಿ ಅವರ ವಸೀಯತ್ ಕವಿತ...
ಹನಿಗಳು
ಹನಿಗವಿತೆಗಳು